ಪ್ರಮುಖ ಸುದ್ದಿಮೈಸೂರು

ಕೆಪಿಸಿಸಿ ವಿಪತ್ತು ಪರಿಹಾರ ನಿಧಿಗೆ 50.000   ರೂಗಳ ಚೆಕ್ ಹಸ್ತಾಂತರಿಸಿದ ಕೆ.ಮರಿಗೌಡ

ಮೈಸೂರು/ಬೆಂಗಳೂರು,ಮೇ.21:-  ಕೆಪಿಸಿಸಿ ವಿಪತ್ತು ಪರಿಹಾರ ನಿಧಿಗೆ, ಮೈಸೂರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷರಾದ   ಕೆ.ಮರಿಗೌಡ ಅವರು ಹಿರಿಯ ರಾಜಕೀಯ ಮುತ್ಸದ್ಧಿ ಗಳಾದ   ಸಿದ್ದರಾಮಯ್ಯ ಅವರ ಮುಖಾಂತರ 50.000   ರೂಗಳ ಚೆಕ್ಕನ್ನು  ಮೈಸೂರು ಜಿಲ್ಲಾ ಕಾಂಗ್ರೆಸ್ ಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಡಿಸಿಸಿ ಅಧ್ಯಕ್ಷರಾದ ಡಾ. ಬಿಜೆವಿ. ಮೈಸೂರು ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಬಿ.ಎಂ. ರಾಮು ಹಾಗೂ ಮುಖಂಡರಾದ ಟಿ. ಕೆ. ಬಡಾವಣೆ ಹರೀಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: