ಮೈಸೂರು

ಚಿಲ್ಕುಂದ ತಂಬಾಕು ಮಾರುಕಟ್ಟೆಗೆ ಸಂಸದ  ಪ್ರತಾಪ್ ಸಿಂಹ ದಿಢೀರ್  ಭೇಟಿ

ಮೈಸೂರು,ಮೇ.22:- ಮೈಸೂರು – ಕೊಡಗು ಲೋಕಸಭಾ ಕ್ಷೇತ್ರದ  ಸಂಸದರಾದ   ಪ್ರತಾಪ್ ಸಿಂಹ ಅವರು ಇಂದು  ಹುಣಸೂರು ತಾಲೂಕಿನ ಚಿಲ್ಕುಂದ ತಂಬಾಕು ಮಾರುಕಟ್ಟೆಗೆ  ದಿಢೀರ್  ಭೇಟಿ ನೀಡಿ ತಂಬಾಕು ಹರಾಜು  ಪ್ರಕ್ರಿಯೆಯನ್ನು  ಪರಿಶೀಲಿಸಿದರು.

ಇದೇ ಸಂದರ್ಭದಲ್ಲಿ ತಂಬಾಕು ಬೆಳೆಗಾರರೊಂದಿಗೆ ಹಾಗೂ ಅಧಿಕಾರಿಗಳೊಂದಿಗೆ ತಂಬಾಕು  ಪ್ರಕ್ರಿಯೆಗೆ ಸಂಬಂಧಿಸಿದಂತೆ ಚರ್ಚಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: