ಪ್ರಮುಖ ಸುದ್ದಿಮೈಸೂರು

ನೀರಾವರಿ ಇಲಾಖೆಗಳ ಸಭೆ ನಡೆಸಿದ ಸಚಿವ ಸೋಮಶೇಖರ್

ಮೈಸೂರು,ಮೇ.22:-  ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿಂದು ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಬೃಹತ್‌ ನೀರಾವರಿ ಮತ್ತು ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.

ಈ ಸಂದರ್ಭ  ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್  ಮತ್ತಿತರ ಅಧಿಕಾರಿಗಳಿದ್ದರು. ಮೈಸೂರು ಜಿಲ್ಲೆ ನೀರಾವರಿ ಸ್ಥಿತಿಗತಿಗಳಿಗೆ ಸಂಬಂಧಪಟ್ಟಂತೆ ಅಣೆಕಟ್ಟುಗಳಲ್ಲಿ ನೀರು ಸಂಗ್ರಹಣೆ ಹೇಗಿದೆ ಎಂಬ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಈಗಿರುವ ನೀರಿನ ಲಭ್ಯತೆಯ ಪ್ರಮಾಣಗಳ ಮಾಹಿತಿ ಪಡೆದು ಮುಂದಿನ ವಾರ ಸಭೆ ನಡೆಸಲಾಗುದು ಎಂದು ಸಭೆ ಬಳಿಕ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: