ಮೈಸೂರು

ಕೊರೋನಾ ಮುಕ್ತ ವಿಶ್ವವನ್ನಾಗಿಸಲು ವಿಷ್ಣು ಸಹಸ್ರನಾಮ ಹೋಮ

ಮೈಸೂರು,ಮೇ.22:- ಮೈಸೂರಿನ ಕೆ.ಆರ್.ಎಸ್. ಮುಖ್ಯ ರಸ್ತೆಯಲ್ಲಿರುವ ಮಂಟಿ ಮೊಗರಹಳ್ಳಿ ಸಮೀಪವಿರುವ ಶ್ರೀ ಸಪ್ತರ್ಷಿ ವೈದಿಕ ಗುರುಕುಲ ಸೇವಾಶ್ರಮದಲ್ಲಿ ಇಂದು (ಮೇ 22) ಬಾದಾಮಿ ಅಮಾವಾಸ್ಯೆಯ ಪ್ರಯುಕ್ತ ಕೊರೊನಾ ಮುಕ್ತ ವಿಶ್ವವನ್ನಾಗಿ ಮಾಡಲು ವಿಷ್ಣು ಸಮಸ್ರನಾಮ ಹೋಮವನ್ನು ಆಯೋಜಿಸಲಾಗಿತ್ತು.
ಈ ಸಂದರ್ಭದಲ್ಲಿ ಆಶ್ರಮದ ಸಂಸ್ಥಾಪಕ ಡಾ.ಅಭಿನವ ರಾಮಾನುಜಾಚಾರ್ಯ, ಸಾಹಿತಿ ಅಮೋಘ ನಾಗರಾಜ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: