ಪ್ರಮುಖ ಸುದ್ದಿ

ಮೊಬಿಕ್ಸ್ ಸಂಸ್ಥೆಯಿಂದ ಮಾಸ್ಕ್ ಹಸ್ತಾಂತರ

ರಾಜ್ಯ( ಮಡಿಕೇರಿ) ಮೇ 22 :- ಹತ್ತನೇ ತರಗತಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗಾಗಿ ಬೆಂಗಳೂರಿನ ಮೊಬಿಕ್ಸ್ ಸಂಸ್ಥೆಯ ಕೊಡಗು ಘಟಕ ವತಿಯಿಂದ 14 ಸಾವಿರ ಮಾಸ್ಕ್ ನ್ನು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರಿಗೆ ಶುಕ್ರವಾರ ನಗರದ ಜಿ.ಪಂ ಸಭಾಂಗಣದಲ್ಲಿ ಸಂಸ್ಥೆಯ ಕೊಡಗು ಘಟಕದ ವ್ಯವಸ್ಥಾಪಕರಾದ ಸಿ.ಬೋಪಣ್ಣ ಅವರು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಶಾಸಕರು, ಸಂಸದರು, ಡಿಸಿ, ಸಿಇಒ, ಎಸ್‍ಪಿ, ಡಿಡಿಪಿಐ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: