ಮೈಸೂರು

ಬಿಜೆಪಿ ಶಾಸಕರಿಂದ ಚುನಾವಣಾಧಿಕಾರಿಗೆ ದೂರು

ರಾಜ್ಯ ಚುನಾವಣಾ ಅಧಿಕಾರಿಗಳಿಗೆ ಬಿಜೆಪಿ  ಶಾಸಕ  ಬಿ.ಎನ್.ವಿಜಯಕುಮಾರ್   ಮಂಗಳವಾರ ದೂರು ನೀಡಿದ್ದಾರೆ.

ಪಕ್ಷಪಾತ  ಧೋರಣೆಯಿಂದ ಕಾರ್ಯ ನಿರ್ವಹಿಸುತ್ತಿರುವ ಗುಂಡ್ಲುಪೇಟೆ ಪೊಲೀಸ್ ಸಬ್ ಇನ್ಸಪೆಕ್ಟರ್  ಸಂದೀಪ್ ಕುಮಾರ್ ಮತ್ತು ಇತರ ಸರಕಾರೀ ನೌಕರರ ವಿರುದ್ಧ ಕ್ರಮ ಕೈಗೊಳ್ಳಬೇಕು ಹಾಗೂ ಮುಕ್ತ ,ನ್ಯಾಯಯುತ ಚುನಾವಣೆ ಸಲುವಾಗಿ ಹಲವು ಸರಕಾರೀ ಸಿಬ್ಬಂದಿಯ ವರ್ಗಾವಣೆ ಮಾಡುವಂತೆ  ಚುನಾವಣಾಧಿಕಾರಿಗಳನ್ನು ಒತ್ತಾಯಿಸಿದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: