ಪ್ರಮುಖ ಸುದ್ದಿ

ಉತ್ತರ ಕೊಡಗು ಮುಸ್ಲಿಂ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯು. ಇಮ್ರಾನ್ ಆಯ್ಕೆ

ರಾಜ್ಯ( ಮಡಿಕೇರಿ) ಮೇ 28 :- ಉತ್ತರ ಕೊಡಗು ಮುಸ್ಲಿಂ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಯು. ಇಮ್ರಾನ್ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಎಂ. ಬಿ. ಮಹಮ್ಮದ್ ಕೌಶರ್ ಆಯ್ಕೆಯಾಗಿದ್ದು, ಸದಸ್ಯರುಗಳಾಗಿ ಹನೀಫ್, ತಾಹೀರ್ ಅಫೀಸ್, ಮುಹಮ್ಮದ್ ಇಮ್ರಾನ್, ಎಮ್.ಎ. ನಝೀರ್ ಖುರೇಶಿ, ಸಾದೀಕ್ ಅಹಮ್ಮದ್, ಮುಸ್ತಫ, ಮಾಹೀನ್, ಸಂಶು, ಮುದಸರಾಲಿ, ಸಫಿಯ, ಫರಿದಖಾನಮ್, ನಾಸೀರ್, ಉಸ್ಮಾನಿ, ಫಸಲ್ ರೆಹಮಾನ್ ನೇಮಕಗೊಂಡಿದ್ದಾರೆ.
ನಗರದ ಮಹದೇವಪೇಟೆಯಲ್ಲಿರುವ ಸಂಘದ ಸಭಾಂಗಣದಲ್ಲಿ ಚುನಾವಣೆಯ ಮುಖಾಂತರ ಆಯ್ಕೆ ಮಾಡಲಾಯಿತು.(ಕೆಸಿಐ,ಎಸ್.ಎಚ್)

Leave a Reply

comments

Related Articles

error: