ಮೈಸೂರು

ಸಸ್ಯ ಕ್ಷೇತ್ರಕ್ಕೆ ಸಚಿವರ ಭೇಟಿ : ಸಸಿಗಳ ಪರಿಶೀಲನೆ

ಮೈಸೂರು,ಮೇ.30:- ಜೂನ್ 5ರ ಪರಿಸರ ದಿನಾಚರಣೆ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಸಸ್ಯ ಕ್ಷೇತ್ರಕ್ಕೆ ಭೇಟಿ ನೀಡಿದ ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಸಸಿಗಳ ಪರಿಶೀಲನೆ ನಡೆಸಿ ಅರಣ್ಯಾಧಿಕಾರಿಗಳಿಂದ ಮಾಹಿತಿ ಪಡೆದರು.

ಈ ಸಂದರ್ಭ ಶಾಸಕರಾದ  ನಾಗೇಂದ್ರ, ಮುಖಂಡರಾದ ಪಿ.ರಾಜೀವ್, ಅರಣ್ಯ ಸಂರಕ್ಷಣಾಧಿಕಾರಿಗಳಾದ ಪ್ರಸನ್ನ ಕುಮಾರ್ ಇತರ ಪ್ರಮುಖರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: