ಮೈಸೂರು

ನೆಸ್ ಕೆಫೆ ಸನ್‌ರೈಸ್ ಮಾರ್ಕೆಟಿಂಗ್ ನ ದಾಸ್ ಅವರಿಗೆ ಪ್ರಶಂಸನಾ ಪತ್ರ

ಮೈಸೂರು,ಜೂ.1:- ಕೋವಿಡ್-19 ಸಂದರ್ಭ  ಸಿಎಸ್ಆರ್ ಚಟುವಟಿಕೆಯ ಭಾಗವಾಗಿ ಸನ್‌ರೈಸ್ ಮಾರ್ಕೆಟಿಂಗ್ ಮೈಸೂರು ಸಹಯೋಗದೊಂದಿಗೆ ನೆಸ್ಲೆ ಇಂಡಿಯಾ ಲಿಮಿಟೆಡ್   ನೆಸ್ ಕೆಫೆ ಸನ್‌ರೈಸ್ ಕಾಫಿಯನ್ನು ಪ್ರತಿದಿನ ಕೊರೋನಾ ವಾರಿಯರ್ಸ್ ಗಳಿಗೆ ಒದಗಿಸಿದೆ.

ಕೋವಿಡ್-19 ಸಮಯದಲ್ಲಿ ಅವರ ಸಮಯಪ್ರಜ್ಞೆ, ಗುಣಮಟ್ಟ ಮತ್ತು ಹೈಜೆನಿಕ್ ಪ್ರಜ್ಞೆಯನ್ನು  ವಿಶೇಷವಾಗಿ ಗಮನಿಸಿ  ಜಿಲ್ಲಾ ಸರ್ಜನ್ ಡಾ.ರಾಜರಾಜೇಶ್ವರಿ ಮತ್ತು ವೈದ್ಯಕೀಯ ಅಧಿಕಾರಿ ಡಾ.ರಾಜೇಶ್ ಸನ್ ರೈಸ್ ಮಾರ್ಕೆಟಿಂಗ್ ನ ದಾಸ್ ಅವರಿಗೆ ಇಂದು ಪ್ರಶಂಸನಾ ಪತ್ರ ನೀಡಿದ್ದು, ಕೃತಜ್ಞತೆ ಮತ್ತು ಧನ್ಯವಾದಗಳನ್ನು ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: