ಮೈಸೂರು

ಧರೆಗುರುಳಿದ ಭಾರೀ ಗಾತ್ರದ ಮರ : ಸ್ಥಳಕ್ಕೆ ಆಗಮಿಸಿದ ಮ.ವಿ.ರಾಂ ಪ್ರಸಾದ್ ; ಅಭಯ ತಂಡದಿಂದ ಮರ ತೆರವು

ಮೈಸೂರು,ಜೂ.2:-  ಮೈಸೂರಿನ ವಿದ್ಯಾರಣ್ಯಪುರಂನ 4ನೇ ಮುಖ್ಯ ರಸ್ತೆ, 3 ನೇ ಅಡ್ಡ ರಸ್ತೆಯಲ್ಲಿಂದು ಗಾಳಿಗೆ ಭಾರೀ ಗಾತ್ರದ ಮರವೊಂದು ಧರೆಗುರುಳಿದೆ.

ವಿಷಯ ತಿಳಿದ ತಕ್ಷಣ ನಗರ ಪಾಲಿಕೆ ಸದಸ್ಯ ಮ ವಿ ರಾಮಪ್ರಸಾದ್ ಸ್ಥಳಕ್ಕೆ ಆಗಮಿಸಿದರಲ್ಲದೇ ಮೈಸೂರು ಮಹಾನಗರ ಪಾಲಿಕೆಯ ಅಭಯ ತಂಡಕ್ಕೆ ಮಾಹಿತಿ ನೀಡಿದರು. ಅಭಯ ತಂಡದ ಸಹಾಯದಿಂದ ಮರವನ್ನು ತೆರವುಗೊಳಿಸಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: