ಪ್ರಮುಖ ಸುದ್ದಿ

ಸಿಎಂ ಕೋವಿಡ್ ನಿಧಿಗೆ 5 ಲಕ್ಷ ರೂ.ಗಳ ಚೆಕ್ ನೀಡಿದ ಶ್ರೀಮದ್ ವಿಭೂತಿಪುರ  ವೀರಸಿಂಹಾಸನ  ಸಂಸ್ಥಾನ ಮಠ

ರಾಜ್ಯ(ಬೆಂಗಳೂರು)ಜೂ.3:- ಶ್ರೀಮದ್ ವಿಭೂತಿಪುರ  ವೀರಸಿಂಹಾಸನ  ಸಂಸ್ಥಾನ ಮಠದ ವತಿಯಿಂದ ಮುಖ್ಯಮಂತ್ರಿಗಳ ಕೋವಿಡ್ 19 ಪರಿಹಾರ ನಿಧಿಗೆ 5 ಲಕ್ಷ ರೂ.ಗಳ ಚೆಕ್ ನ್ನು ಇಂದು  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ  ಹಸ್ತಾಂತರ ಮಾಡಲಾಯಿತು.

ಮಠದ ಪೀಠಾಧ್ಯಕ್ಷ ಡಾ: ಮಹಾಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: