ಮೈಸೂರು

 ಕೆ ಎಂ ಪ್ರವೀಣ್ ಕುಮಾರ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಾಲ್ವಡಿಯವರ ಪ್ರತಿಮೆಗೆ ಮಾಲಾರ್ಪಣೆ

ಮೈಸೂರು,ಜೂ.4:-  ಕೆ ಎಂ ಪ್ರವೀಣ್ ಕುಮಾರ್  ಚಾರಿಟಬಲ್ ಟ್ರಸ್ಟ್ ವತಿಯಿಂದ ಮೈಸೂರು ಸಂಸ್ಥಾನದ ಪ್ರಖ್ಯಾತ ದೊರೆ, ಜನಪ್ರಿಯ ಅರಸು ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ 136 ನೇ  ಜಯಂತಿ ಅಂಗವಾಗಿ ಕೆಆರ್ ವೃತ್ತದಲ್ಲಿಂದು ನಾಲ್ವಡಿಯವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ವಿಕ್ರಮ್ ಅಯ್ಯಂಗಾರ್ ,ಪಾರ್ಥಸಾರಥಿ, ಬಸವರಾಜ್ ಬಸಪ್ಪ , ಅಪೂರ್ವ ಸುರೇಶ್, ರವಿ ತೇಜಾ , ಶ್ರೀಕಾಂತ್ ಕಶ್ಯಪ್, ರಾಕೇಶ್, ಸುಚೀಂದ್ರ, ಜಯಸಿಂಹ ಶ್ರೀಧರ್,ಹಾಗೂ ಇನ್ನಿತರರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: