ಪ್ರಮುಖ ಸುದ್ದಿ

ಕರ್ನಾಟಕ ಮತ್ತು ಜಾರ್ಖಂಡ್‌ನಲ್ಲಿ ಭೂಕಂಪನದ ಅನುಭವ  

ದೇಶ(ನವದೆಹಲಿ)ಜೂ.5:-   ದೇಶದಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4.0 ತೀವ್ರತೆಯ ಭೂಕಂಪನವು ಇಂದು ಬೆಳಿಗ್ಗೆ ಕರ್ನಾಟಕದ ಹಂಪಿಯಲ್ಲಿ ಬೆಳಿಗ್ಗೆ 06:55 ಕ್ಕೆ ಸಂಭವಿಸಿದೆ.

ಅದೇ ಸಮಯದಲ್ಲಿ, ಜಾರ್ಖಂಡ್‌ನ ಜಮ್‌ಶೆಡ್‌ಪುರದಲ್ಲಿ ರಿಕ್ಟರ್ ಮಾಪಕದಲ್ಲಿ  4.7 ರ ಭೂಕಂಪನ ಸಂಭವಿಸಿದೆ. ಆದರೆ  ಇನ್ನೂ ಯಾವುದೇ ನಷ್ಟದ ಕುರಿತು ವರದಿಯಾಗಿಲ್ಲ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: