ಮೈಸೂರು

ಸಮಾಜ ಸೇವಕರಾಗಿರುವ ಡಾ.ಎಂ.ಪಿ. ವರ್ಷ ಅವರಿಗೆ ಪತ್ನಿ ವಿಯೋಗ

ಮೈಸೂರು,ಜು.5:- ಸಮಾಜ ಸೇವಕರಾಗಿರುವ ಡಾ.ಎಂ.ಪಿ. ವರ್ಷ ಅವರ ಪತ್ನಿ ವನಜಾಕ್ಷಿ ನಿನ್ನೆ ನಿಧನರಾಗಿದ್ದಾರೆ.

ಅವರಿಗೆ 40ವರ್ಷ ವಯಸ್ಸಾಗಿತ್ತು. ಮೈಸೂರು ಗೌರಿಶಂಕರ ನಗರದ ನಿವಾಸಿಯಾಗಿರುವ ವನಜಾಕ್ಷಿ  ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮೃತರು ಅಪಾರ ಬಂಧು ಮಿತ್ರರು, ಗೆಳೆಯರ ಬಳಗವನ್ನು ಅಗಲಿದ್ದಾರೆ.

ಗೌರಿಶಂಕರ ನಗರದಲ್ಲಿರುವ ಸ್ವಗೃಹದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಂದು  ಬೆಳಿಗ್ಗೆ 11 ಗಂಟೆ ಸುಮಾರಿಗೆ ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಹರಿಶ್ಚಂದ್ರ ಘಾಟ್‌ನಲ್ಲಿ ಅಂತ್ಯಕ್ರಿಯೆ ನೆರವೇರಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: