ಮೈಸೂರು

ಕೆಪಿಸಿಸಿ ಐ.ಟಿ.ಸೆಲ್ ನ ನೂತನ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಣೆ

ಮೈಸೂರು,ಜೂ.6:- ಕೆಪಿಸಿಸಿ ಐ.ಟಿ.ಸೆಲ್ ನ ನೂತನ ಪದಾಧಿಕಾರಿಗಳಾಗಿ ಆಯ್ಕೆಯಾದ ರವಿ, ಸುನಿಲ್ ಕುಮಾರ್ ಹಾಗೂ ಲಕ್ಷ್ಮಿಕಾಂತ್ ಅವರಿಗೆ ಮೈಸೂರು ನಗರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ   ಆರ್.ಮೂರ್ತಿ, ಉಪಾಧ್ಯಕ್ಷರಾದ   ಬೋರಪ್ಪ  ಪ್ರಮಾಣಪತ್ರವನ್ನು ವಿತರಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಐ.ಟಿ.ಸೆಲ್ ಪ್ರಧಾನ ಕಾರ್ಯದರ್ಶಿಗಳಾದ ತ್ಯಾಗರಾಜ್, ಮೈಸೂರು ನಗರ ಐ.ಟಿ.ಸೆಲ್ ಅಧ್ಯಕ್ಷರಾದ ನಿರಾಲ್ ಸಿ ಶಾ‌ಹ್ ಹಾಗೂ ನಗರ  ಸೇವಾದಳ ಉಪಾಧ್ಯಕ್ಷರಾದ ನಾಗರಾಜ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: