ಮೈಸೂರು

ವಿ.ಶ್ರೀನಿವಾಸ್ ಪ್ರಸಾದ್ ಪರ ಮತಯಾಚನೆ

ನಂಜನಗೂಡಿನಲ್ಲಿ ಉಪ ಚುನಾವಣೆ ಪ್ರಯುಕ್ತ ಬಿಜೆಪಿ ಅಭ್ಯರ್ಥಿ ವಿ ಶ್ರೀನಿವಾಸ ಪ್ರಸಾದ್ ಪರ ಪಟ್ಟಣದ ವಿವಿಧ ಕಡೆ ಮತಯಾಚನೆ ಮಾಡಲಾಯಿತು.

ನಂಜನಗೂಡು ಪಟ್ಟಣದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ವಿ.ಶ್ರೀನಿವಾಸ್ ಪ್ರಸಾದ್ ಪರ ಬಿಜೆಪಿ ಕಾರ್ಯಕರ್ತರು, ಶ್ರೀನಿವಾಸ್ ಪ್ರಸಾದ್ ಬೆಂಬಲಿಗರು ತೆರಳಿ ಮತಯಾಚಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಸದಾನಂದ,ಬಿಜೆಪಿ ಮುಖಂಡ ಆಲನಹಳ್ಳಿ ಪುಟ್ಟಸ್ವಾಮಿ,ಜಮೀನ್ದಾರ್ ಮಹೇಶ್ ಮಹೀ, ಕೇಬಲ್ ಮಹೇಶ್,ಡಾ.ಚಿದಾನಂದ ಮೂರ್ತಿ,ಬಿದರಗೂಡು ಕುಮಾರ್,ಕಣೇನೂರು ವೃಷಭೇಂದ್ರ,ನಂಜನಗೂಡು ಮನು ಮತ್ತಿತರರು ಭಾಗವಹಿಸಿದ್ದರು. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: