ಮೈಸೂರು

ಕಂಬಾರಗೇರಿಯ ಸ್ನೇಹ ಬಳಗದ ವತಿಯಿಂದ ಡಿ.ದೇವರಾಜ  ಅರಸು ಪುಣ್ಯಸ್ಮರಣೆ

ಮೈಸೂರು,ಜೂ.6:- ಕಂಬಾರಗೇರಿಯ ಸ್ನೇಹ ಬಳಗದ ವತಿಯಿಂದ ಧೀಮಂತ ರಾಜಕಾರಣಿ, ಹಿಂದುಳಿದ ವರ್ಗಗಳ ನೇತಾರ, ಪರಿವರ್ತನೆಯ ಹರಿಕಾರ, ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ  ಅರಸು ಅವರ ಪುಣ್ಯಸ್ಮರಣೆಯ ಪ್ರಯುಕ್ತ ಅವರ ಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಲಾಯಿತು.

ಈ ಸಂದರ್ಭ ಮೈಸೂರು ಕೋ ಆಪರೇಟಿವ್ ಬ್ಯಾಂಕ್ ಅದ್ಯಕ್ಷರಾದ ಕೆ ಉಮಾಶಂಕರ್. ಉಪಾಧ್ಯಕ್ಷರಾದ ಪಡುವಾರಹಳ್ಳಿ ಎಂ ರಾಮಕೃಷ್ಣ, ನಿರ್ದೇಶಕರಾದ ಎಸ್ ಆರ್ ರವಿಕುಮಾರ್,ಗೋಲ್ಡ್ ರವಿ ಅಣ್ಣ, ಜಗದೀಶ್, ಪ್ರಶಾಂತ್( ಶಾಂತಿ),ರವಿಚಂದ್ರ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: