ಮೈಸೂರು

ಪ್ರಧಾನ ಮಂತ್ರಿ ಎರಡನೇ ಅವಧಿಯ ಮೊದಲ ವರ್ಷ ಯಶಸ್ವಿಯಾಗಿ ಪೂರೈಸಿದ್ದಕ್ಕೆ ಸಂಪಿಗೆ ಗಿಡ ನೆಡುವ ಮೂಲಕ ಸರಳ ಆಚರಣೆ

ಮೈಸೂರು,ಜೂ.7:-  ವಿಶ್ವ ಪರಿಸರ ದಿನ ಹಾಗೂ ನಮ್ಮ ದೇಶದ   ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರು ಎರಡನೇ ಅವಧಿಯ ಮೊದಲ ವರ್ಷವನ್ನು ಭ್ರಷ್ಟಾಚಾರ ಮುಕ್ತವಾಗಿ ಅಧಿಕಾರವನ್ನು ಯಶಸ್ವಿಯಾಗಿ ದೇಶವನ್ನು ಹಾಗೂ ದೇಶದ ಜನರನ್ನು ಕೊರೋನದಿಂದ ರಕ್ಷಣೆ ಮಾಡಿದ ವಿಶ್ವನಾಯಕನ ಹೆಸರಿನಲ್ಲಿ ಇಂದು ತ್ರಿವೇಣಿ ಗೆಳೆಯರ ಬಳಗದಿಂದ. ಸಂಪಿಗೆ ಗಿಡವನ್ನು ನೆಡುವ ಮುಖಾಂತರ ಸರಳವಾಗಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ   ಹಿರಿಯರು ಬಿಜೆಪಿ ಮುಖಂಡ,ಕಲ್ಯಾಣೇಶ್ವರ ದೇವಸ್ಥಾನದ ಅಧ್ಯಕ್ಷ  ನಾಗೇಶ .ಬಿಜೆಪಿ ಮುಖಂಡ  ಹಾಗೂ  ಪ್ರಸನ್ನ ಕಲ್ಯಾಣೇಶ್ವರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ  ಬಿ ಆನಂದ್ ಮತ್ತು ಮಣಿರತ್ನಂ.ಗಣೇಶ್ ಬಾಲಾಜಿ. ಯುವಮುಖಂಡ  ಧನರಾಜ್, ಕಿರಣ್ .ಶಿವು ಮಸಳ್ಳಿ ಕಾಂಗ್ರೆಸ್ ಮುಖಂಡ ರವಿಯಣ್ಣ ಹಾಗೂ ಸವಿತ ಸಮಾಜದ ಮುಖಂಡ  ಬಾಲು. ತ್ರಿವೇಣಿ ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: