ಸುದ್ದಿ ಸಂಕ್ಷಿಪ್ತ

ಕೋಡಿಹಳ್ಳಿ ಚಂದ್ರಶೇಖರ್ ಗೆ ಮಾತೃ ವಿಯೋಗ

ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ ಅವರ ತಾಯಿ ವಿಧಿವಶರಾಗಿದ್ದಾರೆ.

ಚಂದ್ರಶೇಖರ್ ಅವರ ತಾಯಿ ಸಣ್ಣಮ್ಮ(104) ನಿಧನರಾಗಿದ್ದಾರೆ. ಆರು ಹೆಣ್ಣುಮಕ್ಕಳು, ಚಂದ್ರು ಸೇರಿದಂತೆ ಒಂಭತ್ತು  ಮಕ್ಕಳನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಅರಸೀಕೆರೆ ಸಮೀಪದ ಕೆರೆ ಕೋಡಿಹಳ್ಳಿಯಲ್ಲಿ ನಡೆಯಲಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: