ಮೈಸೂರು

ಎರಡು ವರ್ಷಗಳ ಸಾಧನೆಗಳ ಕರಪತ್ರ ವಿತರಿಸಿದ ಮಾಜಿ ವಿಧಾನ ಪರಿಷತ್ ಸದಸ್ಯ ಡಿ ಮಾದೇ ಗೌಡರು

ಮೈಸೂರು,ಜೂ.14:-   ಪ್ರಧಾನಿ ನರೇಂದ್ರ ಮೋದಿಯವರ ಎರಡು ವರ್ಷಗಳ ಸಾಧನೆಗಳ ಕರಪತ್ರವನ್ನು ಮಾಜಿ ವಿಧಾನ ಪರಿಷತ್ ಸದಸ್ಯ ಡಿ ಮಾದೇ ಗೌಡರು ವಿತರಣೆ ಮಾಡಿದರು.

ಇಂದು ಕೇಂದ್ರದ ನರೇಂದ್ರ ಮೋದಿ ಜೀ ಸರ್ಕಾರದ ಯೋಜನೆಗಳ ಕರಪತ್ರ ವಿತರಣೆ ಚಾಮರಾಜ ಕ್ಷೇತ್ರದ ಕುಂಬಾರ ಕೊಪ್ಪಲ್ಲಿನ ತಮ್ಮ ನಿವಾಸದಿಂದ ಮನೆ ಮನೆ ಸಂಪರ್ಕ ಅಭಿಯಾನಕ್ಕೆ ಮಾಜಿ ವಿಧಾನ ಪರಿಷತ್ ಸದಸ್ಯರಾದ ಮನೆ ಮನೆ ಡಿ ಮಾದೇಗೌಡ ರವರು  ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕ್ಷೇತ್ರದ ಉಪಾಧ್ಯಕ್ಷರಾದ ಕುಮಾರ್ ಗೌಡ. ಜನ ಸ್ನೇಹಿ ಕೆಂದ್ರ ನವೀನ್.ಮಂಜಪ್ಪ.ಯೋಗ.ಪವನ್.ಇಂದ್ರಮ್ಮ. ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: