ಮೈಸೂರು

ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಘಟಕದ ಪದಾಧಿಕಾರಿಗಳ ಆಯ್ಕೆ

ಮೈಸೂರು,ಜೂ.15:-  ಭಾರತೀಯ ಜನತಾ ಪಕ್ಷ ಮೈಸೂರು ನಗರ(ಜಿಲ್ಲಾ) ಹಿಂದುಳಿದ ವರ್ಗಗಳ ಮೋರ್ಚಾ ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಅಧ್ಯಕ್ಷ ಜೋಗಿ ಮಂಜು ತಿಳಿಸಿದರು.

ಮೈಸೂರು ಪತ್ರಕರ್ತರ ಭವನದಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಉಪಾಧ್ಯಕ್ಷರುಗಳಾಗಿ ಕ್ಯಾತಮಾರನಹಳ್ಳಿಯ ಪ್ರಸಾದ್, ಬನ್ನಿಮಂಟಪದ ಮಹದೇವು ಗೋಕುಲಂ ಭರತ್ ಆಯ್ಕೆ ಮಾಡಲಾಗಿದೆ. ಪ್ರಧಾನ ಕಾರ್ಯದರ್ಶಿಗಳಾಗಿ ಗೋಪಾಲ್ ಸರಸ್ವತಿಪುರಂ, ಮಣಿರತ್ನಂ ಗಾಯತ್ರಿಪುರಂ, ಕಾರ್ಯದರ್ಶಿಗಳಾಗಿ ಜಗದೀಶ್ ನಾಯ್ಡುನಗರ, ಶಿವರಾಜ್ ಅಗ್ರಹಾರ, ಹರೀಶ್ ಕುವೆಂಪುನಗರ, ಕಾರ್ಯಕಾರಿಣಿ ಸದಸ್ಯರುಗಳಾಗಿ ಪ್ರಸಾದ್ ಜೇಂಕಾರ್ ಬಸವೇಶ್ವರ ರಸ್ತೆ, ರಮೇಶ್ ರಾವ್ ಶಾರದಾದೇವಿನಗರ, ಅಶೋಕ್ ಅರಸ್ ಕುವೆಂಪುನಗರ, ನಟರಾಜ್ ಜೆ.ಪಿ.ನಗರ, ಅಭಿ ಕೃಷ್ಣಮೂರ್ತಿಪುರಂ, ಲಿಂಗರಾಜು ಕಾಕರವಾಡಿ, ಹರೀಶ್ ಇಟ್ಟಿಗೆಗೂಡು, ಪುರುಷೋತ್ತಮ್ ಕನಕಗಿರಿ, ರಮೇಶ್ ವಿದ್ಯಾರಣ್ಯಪುರಂ, ಜೋಗಿ ಸತೀಶ್ ಸುಭಾಷ್ ನಗರ, ಕೇಶವ ಕಬೀರ್ ರಸ್ತೆ, ಜೀವನ್ ಸಿದ್ಧಾರ್ಥ ಲೇ ಔಟ್, ವಿನಯ್ ತಿಲಕ್ ನಗರ, ನಾಗಣ್ಣ ಹೆಬ್ಬಾಳ್, ಶಿವಾನಂದರಾವ್ ಗಾಯತ್ರಿಪುರಂ, ನಿರಂಜನ್ ಬೃಂದಾವನ ಬಡಾವಣೆ, ರಾಕೇಶ್ ಕುರುಬಾರಹಳ್ಳಿ ಆಯ್ಕೆಯಾಗಿದ್ದಾರೆಂದು ತಿಳಿಸಿದರು.

ಆಯ್ಕೆಗೊಂಡ ಎಲ್ಲಾ ನೂತನ ಪದಾಧಿಕಾರಿಗಳಿಗೆ ಹಾಗೂ ಕಾರ್ಯಕಾರಿಣಿ ಸದಸ್ಯರಿಗೆ ಅಭಿನಂದನೆಯನ್ನು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: