ಕರ್ನಾಟಕ

ತರಳಬಾಳು ಸಿರಿಗೆರೆ ಶಾಖಾ ಮಠಕ್ಕೆ ಹೆಚ್. ಡಿ. ದೇವೇಗೌಡ ಭೇಟಿ

ಬೆಂಗಳೂರಿನ ಆರ್.ಟಿ. ನಗರದಲ್ಲಿರುವ ತರಳಬಾಳು ಸಿರಿಗೆರೆ ಶಾಖಾ ಮಠಕ್ಕೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ  ಹೆಚ್. ಡಿ. ದೇವೇಗೌಡ ಅವರು ಗುರುವಾರ ಭೇಟಿ ನೀಡಿ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಜೊತೆ ಮಾತುಕತೆ ನಡೆಸಿದರು. ಜೆಡಿಎಸ್ ಶಾಸಕ ಹೆಚ್.ಡಿ. ರೇವಣ್ಣ ಉಪಸ್ಥಿತರಿದ್ದರು.

(ಎಸ್‍ಎನ್‍)

Leave a Reply

comments

Related Articles

error: