ಮೈಸೂರು

ಬಿಜೆಪಿ ಎಸ್ಟಿ ಮೋರ್ಚಾ ಘಟಕದ ಪದಾಧಿಕಾರಿಗಳ ಪಟ್ಟಿ ಬಿಡುಗಡೆ

ಮೈಸೂರು,ಜೂ.17:- ಭಾರತೀಯ ಜನತಾ ಪಕ್ಷದ ಮೈಸೂರು ನಗರ(ಜಿಲ್ಲಾ)ಎಸ್.ಟಿ.ಮೋರ್ಚಾ ಘಟಕದ ಪದಾಧಿಕಾರಿಗಳ ಪಟ್ಟಿಯನ್ನು  ಎಸ್ಟಿ ಮೋರ್ಚಾ ಅಧ್ಯಕ್ಷರಾದ ಲಕ್ಷ್ಮಣ್ ಬಿಡುಗಡೆಗೊಳಿಸಿದರು.

ಮೈಸೂರು ಪತ್ರಕರ್ತರಭವನದಲ್ಲಿಂದು ಪಟ್ಟಿ ಬಿಡುಗಡೆಗೊಳಿಸಿ ನೇಮಕವಾದವರ ವಿವರ ನೀಡಿದರು. ಉಪಾಧ್ಯಕ್ಷರುಗಳಾಗಿ ಎ.ರವಿ ನಜರ್ ಬಾದ್, ರಂಗರಾಜು ತಿಲಕ್ ನಗರ, ಪ್ರಕಾಶ್ ಕ್ಯಾತಮಾರನಹಳ್ಳಿ, ಪ್ರಧಾನ ಕಾರ್ಯದರ್ಶಿಗಳಾಗಿ ಮಹೇಶ್ ಎಂ ಮಂಜುನಾಥಪುರ, ಕೃಷ್ಣನಾಯಕ್ ಸುಣ್ಣದ ಕೇರಿ, ಕಾರ್ಯದರ್ಶಿಗಳಾಗಿ ಕೃಷ್ಣ ಚನ್ನಗಿರಿ ಕೊಪ್ಪಲು, ಕಾರ್ತಿಕ್ ನಾಯಕ್ ಸಾತಗಳ್ಳಿ, ಸಿದ್ದರಾಜು ಕ್ಯಾತಮಾರನಹಳ್ಳಿ, ಕಾರ್ಯಕಾರಿಣಿ ಸದಸ್ಯರಾಗಿ ಗೋವಿಂದನಾಯಕ ರಾಮಕೃಷ್ಣನಗರ, ಜೀವನ್ ನಾಯಕ್ ಎನ್.ಆರ್.ಮೊಹಲ್ಲಾ, ಮಂಜು ವೀರನಗೆರೆ, ಮೋಹನ್ ಮೇದರಕೇರಿ, ಕುಮಾರ್ ವೀರನಗೆರೆ, ರವಿ ಗೋಕುಲಂ, ರಾಜೇಂದ್ರ ರಾಮಕೃಷ್ಣನಗರ, ರಂಗಪ್ಪ ಕ್ಯಾತಮಾರನಹಳ್ಳಿ ಅವರನ್ನು ನೇಮಕಮಾಡಲಾಗಿದ್ದು, ಅವರೆಲ್ಲರನ್ನೂ ಅಭಿನಂದಿಸುವುದಾಗಿ ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: