ಮೈಸೂರು

ರಾಹುಲ್ ಗಾಂಧಿ ಹುಟ್ಟುಹಬ್ಬದ ಪ್ರಯುಕ್ತ ಆಶಾ ಕಾರ್ಯಕರ್ತೆಯರಿಗೆ ಅಭಿನಂದನೆ

ಮೈಸೂರು,ಜೂ.19:- ಎಐಸಿಸಿ   ಅಧ್ಯಕ್ಷ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಅಂಗವಾಗಿ ಕೋವಿಡ್ 19 ನಲ್ಲಿ ದುಡಿದ ಆಶಾ ಕಾರ್ಯಕರ್ತೆಯರಿಗೆ ಮೈಸೂರು ನಗರ ಕಾಂಗ್ರೆಸ್ ವತಿಯಿಂದ ಇಂದು ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಎಂ ಕೆ ಸೋಮಶೇಖರ್ ,ನಗರಾಧ್ಯಕ್ಷರಾದ ಆರ್ ಮೂರ್ತಿ,ಕೆಪಿಸಿಸಿ ವಕ್ತಾರರಾದ ಹೆಚ್ ಎ ವೆಂಕಟೇಶ್ ,ಕೆಪಿಸಿಸಿ ಸದಸ್ಯರಾದ ಶ್ರೀನಾಥ್ ಬಾಬು,ಪ್ರಧಾನ ಕಾರ್ಯದರ್ಶಿಗಳಾದ ಭಾಸ್ಕರ್ ಎಲ್ ಗೌಡ, ಶಿವಣ್ಣ,ಮಹಿಳಾ ಅಧ್ಯಕ್ಷೆ  ಪುಷ್ಪಲತಾ ಚಿಕ್ಕಣ್ಣ, ಎಂಡಿಸಿಸಿ ಮಾಜಿ ಅಧ್ಯಕ್ಷರಾದ ಚಂದ್ರಶೇಖರ್ ,ಬ್ಲಾಕ್ ಅಧ್ಯಕ್ಷರಾದ ಜಿ ಸೋಮಶೇಖರ್ , ಸುಂದರ್ ಕುಮಾರ್,  ಡೈರಿ ವೆಂಕಟೇಶ್ ,ನಿರಾಲ್ ಶಾ,ಸೇವಾದಳ ಗಿರೀಶ್,ವಿಶ್ವ,ಗುಣಶೇಖರ್ ,ತ್ಯಾಗರಾಜ್,ಮಾಧ್ಯಮ ವಕ್ತಾರ ಮಹೇಶ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: