ಮೈಸೂರು

ಶ್ರೀನಿವಾಸ್ ಪ್ರಸಾದ್ ಪರ ಮತಯಾಚಿಸಿದ ಕೇಂದ್ರ ಸಚಿವ

ನಂಜನಗೂಡು ಒಕ್ಕಲಿಗರ ಗೇರಿ ವಾಡ್೯ ಸಂಖ್ಯೆ 1ಮತ್ತು 2 ರಲ್ಲಿ  ಕೇಂದ್ರ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ  ಸದಾನಂದ ಗೌಡ ಹಾಗೂ ಮಾಜಿ ಸಚಿವ ಎಸ್. ಎ. ರಾಮದಾಸ್ ರವರ ಜೊತೆಗೂಡಿ ಪಾದಯಾತ್ರೆಯ ನಡೆಸಿ ಪ್ರತಿ ಮನೆಮನೆಗೂ ಭೇಟಿ ನೀಡಿ  ಬಿಜೆಪಿ ಅಭ್ಯ೯ಥಿ ವಿ.ಶ್ರೀನಿವಾಸ ಪ್ರಸಾದ್ ರವರ ಕಮಲದ ಗುರುತಿಗೆ ತಮ್ಮ ಮತ ನೀಡಬೇಕೆಂದು ಮನವಿ ಮಾಡಿದರು. ನಗರಾಧ್ಯಕ್ಷ   ವಿನಯ್ ಕುಮಾರ ,ಮಾಜಿ ಮುಡಾ ಅಧ್ಯಕ್ಷರುಗಳಾದ ನಾಗೇಂದ್ರ ಮತ್ತು ಬಸವೇಗೌಡ,ನಗರ ಪಾಲಕೆ ಸದಸ್ಯರಾದ ಬಿ ವಿ ಮಂಜುನಾಥ್, ಜಗದೀಶ್ ಮತ್ತು ಗಿರೀಶ್ ಪ್ರಸಾದ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.  (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: