ಮೈಸೂರು

ವಕೀಲರ ಸಂಘದಿಂದ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಣೆ

ಮೈಸೂರು,ಜೂ.29:-  ನಾಡಪ್ರಭು ಕೆಂಪೇಗೌಡರ 511 ನೇ ಜಯಂತಿಯನ್ನು ಕೋವಿಡ್ -19 ನಿಂದಾಗಿ ಮೈಸೂರು ವಕೀಲರ ಸಂಘದ ಆವರಣದಲ್ಲಿ ಸರಳವಾಗಿ ಇಂದು ಆಚರಿಸಲಾಯಿತು.

ಈ ಸಂದರ್ಭದಲ್ಲಿ ವಕೀಲ ಸಂಘದ ಅಧ್ಯಕ್ಷ  ಎಸ್ ಆನಂದ್ ಕುಮಾರ್, ಕಾರ್ಯದರ್ಶಿ ಬಿ ಶಿವಣ್ಣ, ಹಾಗೂ ಲಕ್ಷ್ಮಣ್ ರಾಜ್, ಚರಣ್ ರಾಜ್ ಹಿರಿಯ ವಕೀಲರಾದ   ಸಿ. ಬಸವರಾಜು,ಅಮರನಾಥ ,  ಎ ಜಿ ಸುಧೀರ್ ಮತ್ತು ಲೋಕೇಶ್   ಸೇರಿದಂತೆ ಹಲವಾರು ವಕೀಲರು ಹಾಜರಿದ್ದರು.(ಕೆ.ಎಸ್,ಎಸ್.ಎಚ್)

Leave a Reply

comments

Related Articles

error: