ಮೈಸೂರು

ಹಾರುವ ಹಾವನ್ನು ಸೆರೆ ಹಿಡಿದ ಉರಗ ತಜ್ಞ ಸ್ನೇಕ್ ಶ್ಯಾಂ

ಮೈಸೂರು,ಜು.1:- ಹಾರುವ ಹಾವೊಂದನ್ನು ಉರಗ ತಜ್ಞ ಸ್ನೇಕ್ ಶ್ಯಾಂ ಸೆರೆ ಹಿಡಿದಿದ್ದಾರೆ.  ರಾಮಾನುಜ ರಸ್ತೆಯ ಬಳಿ ಹಾರುವ ಹಾವು ಪತ್ತೆಯಾಗಿತ್ತು.

ಕೆಲವು ದಿನಗಳ ಹಿಂದೆ ರಾಮಾನುಜ ರಸ್ತೆಯಯ ನಿವಾಸವೊಂದರ ಬಳಿ ಹಾರುವ ಹಾವು ಕಾಣಿಸಿಕೊಂಡಿತ್ತು. ನಿನ್ನೆ ರಾಮಾನುಜ ರಸ್ತೆಯ ರಾಜೇಂದ್ರ ಕಲಾಮಂದಿರದ ಬಳಿ ಹಾವು ಕಾಣಿಸಿಕೊಂಡಿದ್ದು ಸ್ಥಳೀಯರು ಕೂಡಲೇ ಉರಗತಜ್ಞ ಸ್ನೇಕ್ ಶ್ಯಾಂ ಅವರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಸ್ನೇಕ್ ಶ್ಯಾಂ ಕಂಪೌಂಡ್ ಬಳಿಯ ಪೈಪ್ ಒಂದರಲ್ಲಿ ಸಿಲುಕಿದ್ದ ಪೈಪ್ ನ್ನು ಸಂರಕ್ಷಿಸಿ, ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ದು ಬಿಟ್ಟಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: