ಮೈಸೂರು

ಸಾಹಿತಿ ಡಾ.ಸಿ.ಪಿ.ಕೆ ನಿವಾಸದಲ್ಲಿ ದೇಜಗೌ ಜನ್ಮದಿನ ಆಚರಣೆ

ಮೈಸೂರು,ಜು.6:- ನಗರದ ವಿನಾಯಕ ನಗರದಲ್ಲಿರುವ ಸಾಹಿತಿ ಡಾ. ಸಿ.ಪಿ.ಕೃಷ್ಣಕುಮಾರ್ ಅವರ ನಿವಾಸದಲ್ಲಿಂದು ಪ್ರಸಿದ್ಧ ಸಾಹಿತಿ ನಾಡೋಜ ಡಾ. ದೇಜಗೌ ಅವರ 102 ನೇ ಜನ್ಮದಿನಾಚರಣೆ ಆಚರಿಸಲಾಯಿತು.

ಈ ಸಂದರ್ಭದಲ್ಲಿ ಸಾಹಿತಿ ಡಾ.ಸಿ.ಪಿ.ಕೆ ದೇಜಗೌ ನಡೆದು ಬಂದ ಹಾದಿ ನೀಡಿದ ಕೊಡುಗೆಯನ್ನು ಸ್ಮರಿಸಿದರು.  ಈ ವೇಳೆ  ಪ್ರೊ. ಕೆ. ಭೈರವಮೂರ್ತಿ, ಜಯಪ್ಪ ಹೊನ್ನಾಳಿ, ಸಾಂಸ್ಕೃತಿಕ ಸಂಘಕರಾದ ಎಂ. ಚಂದ್ರಶೇಖರ, ಟಿ. ಸತೀಶ್ ಜವರೇಗೌಡ, ಡಾ. ಬಿ. ಬಸವರಾಜು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: