ಕ್ರೀಡೆಮೈಸೂರು

ಸಿಟಿಜನ್ ಕಾನ್ವೆಂಟ್ ವಿದ್ಯಾರ್ಥಿಗಳ ಕ್ರೀಡೆಕೂಟದಲ್ಲಿ ಸಾಧನೆ

ಮೈಸೂರಿನ ಸಿಟಿಜನ್ ಕಾನ್ವೆಂಟ್ ವಿದ್ಯಾರ್ಥಿಗಳು ಜಿಲ್ಲಾ ಪಂಚಾಯತ್ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಕೃಷ್ಣ ವಲಯ ಮಟ್ಟದ ಅಥ್ಲೇಟ್ ಕ್ರೀಡಾಕೂಟದಲ್ಲಿ ಉಮೀ ಹನಿ ಶಾಟ್ ಪುಟ್ ಅಲ್ಲಿ ಮತ್ತು ಫೀರ್ದೊಸ್ ಬಾನು ಡಿಸ್ಕಸ್ ಎಸೆತದಲ್ಲಿ ದ್ವೀತಿಯ ಸ್ಥಾನ ಹಾಗೂ ಹೀನಾ ಕೌಸಿರ್ ಜಾವ್ಲೀನ್ ಎಸೆತದಲ್ಲಿ  ತೃತೀಯ ಸ್ಥಾನ ಪಡೆದು ಅತ್ಯುತ್ತಮ ಸಾಧನೆ ತೋರಿ ಶಾಲೆಗೆ ಕೀರ್ತಿ ತಂದಿದ್ದಾರೆ ಇವರ ಸಾಧನೆಗೆ ಶಾಲಾ ಆಡಳಿತ ಮಂಡಳಿ ಅಭಿನಂದಿಸಿದೆ.

Leave a Reply

comments

Related Articles

error: