ಮೈಸೂರು

ಮೈಸೂರು ಜಿಲ್ಲೆಯಲ್ಲಿಂದು 83ಕೊರೋನಾ ವೈರಸ್ ಪ್ರಕರಣ ಪತ್ತೆ : ಮೃತರ ಸಂಖ್ಯೆ 28ಕ್ಕೇರಿಕೆ

ಮೈಸೂರು,ಜು.11:- ಮೈಸೂರು ಜಿಲ್ಲೆಯಲ್ಲಿ ಕೊರೋನಾ ಅಬ್ಬರ ಮುಂದುವರಿದಿದ್ದು,  ಮೈಸೂರು ಜಿಲ್ಲೆಯಲ್ಲಿಂದು ಅತಿ ಹೆಚ್ಚು ಅಂದರೆ 83 ಕೊರೋನಾ ವೈರಸ್ ಸೋಂಕು ಪ್ರಕರಣಗಳು ಪತ್ತೆಯಾಗಿದ್ದು, ಮೃತರ ಸಂಖ್ಯೆ 28ಕ್ಕೇರಿದೆ.

ಇದುವರೆಗೆ ಸೋಂಕಿತರ ಸಂಖ್ಯೆ 773ಕ್ಕೇರಿದ್ದು, ಇಂದು 22ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಿಡುಗಡೆಯಾದವರ ಸಂಖ್ಯೆ 385ಕ್ಕೇರಿದ್ದು, 360ಸಕ್ರಿಯ ಪ್ರಕರಣಗಳಿವೆ. ಇಂದು ಎಂಟು ಮಂದಿ ಸಾವನ್ನಪ್ಪಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: