ಮೈಸೂರು

ಹೆಚ್ಚುತ್ತಿರುವ ಕೊರೋನಾ ಸೋಂಕು : ಜಿಲ್ಲೆಯಲ್ಲಿ 26 ಹೊಸ ಕಂಟೈನ್ ಮೆಂಟ್ ಝೋನ್

ಮೈಸೂರು,ಜು.12:- ಕೊರೋನಾ ವೈರಸ್ ಮೈಸೂರು ಜಿಲ್ಲೆಯನ್ನು ಬಿಟ್ಟು ಬಿಡದೇ ಕಾಡುತ್ತಿದ್ದು, ಮತ್ತೆ 26ಹೊಸ ಕಂಟೈನ್ ಮೆಂಟ್ ಝೋನ್ ಗಳನ್ನು ತೆರೆಯಲಾಗಿದೆ.

ಕಾವೇರಿ ನಗರಾ, ಬನ್ನಿಮಂಟಪ, ಜೆಎಸ್ಎಸ್ ಡೆಂಟಲ್ ಕಾಲೇಜು ಹಿಂಭಾಗ ಮೈಸೂರು, ಮುದ್ದೇನಹಳ್ಳಿ ಕೆ.ಆರ್.ನಗರ,  ಮಾವತ್ತೂರು ಗ್ರಾಮ ಕೆ.ಆರ್.ನಗರ, 3 ನೇ ಮುಖ್ಯ ರಸ್ತೆ 11 ನೇ ಕ್ರಾಸ್, ತಿಲಕ್ ನಗರ, ಮೈಸೂರು,  ಬೋಗಾದಿ 2 ನೇ ಹಂತ, ವಸಂತ ನಗರ ( ಎಲ್‌ ಎನ್‌ ಟಿ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಹತ್ತಿರ ) ಮೈಸೂರು, 3ನೇ ಮುಖ್ಯ ರಸ್ತೆ, ಪೋಲರ್ ಬೇರ್ ಐಸ್ ಕ್ರೀಮ್ ಪಾರ್ಲರ್ ಹತ್ತಿರ ಜಯಲಕ್ಷ್ಮಿಪುರಂ ಮೈಸೂರು,  ಮೈಸೂರಿನ ಸೂರ್ಯ ಬೇಕರಿ  ರೆಡ್ಡಿ ಕಾಂಪ್ಲೆಕ್ಸ್  ಹತ್ತಿರ ಎಸ್‌ಬಿಐ ಮುಖ್ಯ ರಸ್ತೆ ಹೆಬ್ಬಾಳ್ ಮೈಸೂರು,  ಸಾಡೇ ರಸ್ತೆ ಮಂಡಿಮೊಹಲ್ಲಾ, ಮೈಸೂರು, 6 ನೇ ಕ್ರಾಸ್, ಬಿ-ಬ್ಲಾಕ್, ಮಹದೇವಪುರ, ಮೈಸೂರು. ಆಲಿವ್ ರೆಸಿಡೆನ್ಸಿ, ಬಂಬೂ ಬಜಾರ್, ಮೈಸೂರು.  ಆಲಿವ್ ರೆಸಿಡೆನ್ಸಿ, ಎಸ್‌ಬಿಎಂ 2 ನೇ ಹಂತ, ವಿಜಯನಗರ, ಮೈಸೂರು,  5 ನೇ ಕ್ರಾಸ್, ವೀಣೆ ಶೇಷಣ್ಣ ರಸ್ತೆ, ಬುಲೆಟ್ ಶೋ ರೂಮ್ ಹತ್ತಿರ ಕೆಆರ್ ಮೊಹಲ್ಲಾ ಮೈಸೂರು. 2 ನೇ ಕ್ರಾಸ್, ಹೊಸ ಬಂಡಿಕೇರಿ ಹತ್ತಿರ, ನಂಜುಮಳಿಗೆ ವೃತ್ತ ಮೈಸೂರು, ಕೆ ಎಚ್ ಬಿ ಕಾಲೋನಿ, ವಿಜಯ ಬ್ಯಾಂಕ್ ಹತ್ತಿರ, ಹೂಟಗಳ್ಳಿ ಮೈಸೂರು,  ಡಿ ಸುಬ್ಬಯ್ಯ ರಸ್ತೆ, ಮಾಜಿ ಶಾಸಕ ಸೋಮಶೇಖರ್ ಮನೆ ಹತ್ತಿರ, ರಾಮಸ್ವಾಮಿ ವೃತ್ತ, ಮೈಸೂರು,  1 ನೇ ಕ್ರಾಸ್, ಕಾಮಟಗೇರಿ, ಮಂಡಿ ಮೊಹಲ್ಲಾ, ಮೈಸೂರು,  ಡಾ.ನಸೀರಾ ಹೆಲ್ತ್ ಕೇರ್, ಸೈಯದ್ ಅಬ್ದುಲ್ ರೆಹಮಾನ್ ರಸ್ತೆ, ಉದಯಗಿರಿ, ಮೈಸೂರು, 3ನೇ ಹಂತ, ಗೋಕುಲಂ, ಆದಿತ್ಯ ಆಸ್ಪತ್ರೆ ಹತ್ತಿರ, ಮೈಸೂರು, ಬಿಸಿಲು ಮಾರಮ್ಮ ದೇವಸ್ಥಾನದ ಹತ್ತಿರ 11 ನೇ ಕ್ರಾಸ್ ಗಂಗೋತ್ರಿ ಬಡಾವಣೆ, ಗಂಗೋತ್ರಿ ಅಪಾರ್ಟ್‌ಮೆಂಟ್, ಕುಕ್ಕರಹಳ್ಳಿ ಕೆರೆ ಹತ್ತಿರ, ಸರಸ್ವತಿಪುರಂ.  ಮೈಸೂರು.,  2 ನೇ ಮುಖ್ಯ ರಸ್ತೆ, 5 ನೇ ಕ್ರಾಸ್, ಲೋಕನಾಯಕ ನಗರ, ಇ ಡಿ ಆಸ್ಪತ್ರೆ ಹಿಂಭಾಗ, ಮೈಸೂರು, 19 ನೇ ಮುಖ್ಯ ರಸ್ತೆ, 4 ನೇ ಕ್ರಾಸ್, 2 ನೇ ಹಂತ, ಕೆ.ಡಿ.  ವೃತ್ತ, ವಿಜಯನಗರ ಮೈಸೂರು,  ಆಲದ ಮರ ಹತ್ತಿರ  ರಾಮಕೃಷ್ಣ ನಗರ ಮೈಸೂರು,  4 ನೇ ಮುಖ್ಯ ರಸ್ತೆ 9 ನೇ ಕ್ರಾಸ್, ವಿದ್ಯಾರಣ್ಯಪುರಂ ಮೈಸೂರು, 4 ನೇ ಕ್ರಾಸ್, ಕೃಷ್ಣಮೂರ್ತಿ ಪುರಂ, ಮೈಸೂರು,  2 ನೇ ಹಂತ, ಅಲ್-ಬದರ್ ಮಸೀದಿಯ ಹಿಂದೆ, 10 ನೇ ಕ್ರಾಸ್, ರಾಜೀವ್ ನಗರ ಮೈಸೂರು ಹೊಸ ಕಂಟೈನ್ ಮೆಂಟ್ ಝೋನ್ ಗಳಾಗಿದ್ದು ಪ್ರವೇಶ ನಿರ್ಬಂಧಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: