ಮನರಂಜನೆಮೈಸೂರು

ಸ್ಯಾಫೋ-ಒಂದು ನೀಲಾಗ್ನಿ

ಮೈಸೂರಿನ ಕಲಾಮಂದಿರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕರ್ನಾಟಕ ನಾಟಕ ಅಕಾಡೆಮಿ ವತಿಯಿಂದ ಚಾರ್ವಾಕ ಸೋಶಿಯಲ್ ಆ್ಯಂಡ್ ಕಲ್ಚರಲ್ ಟ್ರಸ್ಟ್ ನ ಉದ್ಘಾಟನಾ ಸಮಾರಂಭ ನಡೆಯಿತು.

ಕಾರ್ಯಕ್ರಮದಲ್ಲಿ ಖ್ಯಾತ ನಟ ಜಯರಾಂ ತಾತಾಚಾರ್, ಸಾಹಿತಿ ಪ್ರೊ.ಕೆ.ಎಸ್.ಭಗವಾನ್, ಮಹಿಳಾ ಚಿಂತಕಿ ನಂದಾ ಹಳೆಮನೆ, ಪ್ರಜ್ಞಾ ಟ್ರಸ್ಟ್ ಅಧ್ಯಕ್ಷ ಸೋಸಲೆ ಸಿದ್ಧರಾಜು, ಚಾರ್ವಾಕ ಸಂಸ್ಥೆ ಅಧ್ಯಕ್ಷ ಗಿರೀಶ್ ಮಾಚಳ್ಳಿ, ನಾಟಕದ ನಿರ್ದೆಶಕ ಸತೀಶ್ ಪೊನ್ನಾಚಿ ಉಪಸ್ಥಿತರಿದ್ದರು.

ಈ ಸಂದರ್ಭ ಡಾ.ಎಚ್.ಎಲ್.ಪುಷ್ಪಲತಾ ಅವರ ಸ್ಯಾಫೋ-ಒಂದು ನೀಲಾಗ್ನಿ ನಾಟಕ ಪ್ರದರ್ಶನಗೊಂಡಿತು. (ಎಸ್.ಎಚ್)

Leave a Reply

comments

Related Articles

error: