ಮೈಸೂರು

ಲಾರಿಗೆ ಗುದ್ದಿದ ಕಾರು : ಯುವಕನ ಸ್ಥೀತಿ ಗಂಭೀರ

ನಿಂತಿದ್ದ ಲಾರಿಗೆ ಕಾರೊಂದು ಗುದ್ದಿದ ಪರಿಣಾಮ ಕಾರಿನಲ್ಲಿದ್ದ ಯುವಕನ ಸ್ಥಿತಿ ಗಂಭೀರಗೊಂಡಿದ್ದು,ಮತ್ತೋರ್ವನ ಸ್ಥಿತಿ ಚಿಂತಾಜನಕವಾದ ಘಟನೆ ತಿ.ನರಸೀಪುರ ರಿಂಗ್ ರಸ್ತೆಯಲ್ಲಿ ನಡೆದಿದೆ.

ಮೈಸೂರು ತಿ.ನರಸೀಪುರ ರಸ್ತೆಬಳಿಯ ರಿಂಗ್ ರಸ್ತೆಯಲ್ಲಿ ನಿಂತಿದ್ದ ಲಾರಿಗೆ ಕಾರು ಬಲವಾಗಿ ಗುದ್ದಿದೆ. ದುದ್ದಿದ ರಭಸಕ್ಕೆ  ಮೈಸೂರು ತಾಲೂಕು ಯಾಂದಳ್ಳಿ ಸ್ವಾಮಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಮೈಸೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್-ಎಸ್.ಎಚ್)

Leave a Reply

comments

Related Articles

error: