
ಮೈಸೂರು
ಜಿಲ್ಲೆಯಲ್ಲಿ 200ಮಂದಿಗೆ ಇಂದು ಕೋವಿಡ್ ದೃಢ : ಐವರ ಸಾವು
ಮೈಸೂರು,ಜು.29:- ಇಂದು ಮೈಸೂರು ಜಿಲ್ಲೆಯಲ್ಲಿ 200 ಮಂದಿಗೆ ಕೊವೀಡ್-19 ಪಾಸಿಟಿವ್ ದೃಢಪಟ್ಟಿದೆ. 134 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 5 ಮಂದಿ ಸಾವನ್ನಪ್ಪಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು ಸೋಂಕಿತರು- 3583, ಗುಣಮುಖರಾದವರು- 1145, ಇದೀಗ ಸಕ್ರಿಯ ಪ್ರಕರಣ- 2310, ಒಟ್ಟು 128 ಸಾವು ಸಂಭವಿಸಿದೆ. (ಕೆ.ಎಸ್,ಎಸ್.ಎಚ್)