ಮೈಸೂರು

ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದರಾಜು ನೇಮಕ : ಸನ್ಮಾನ

ಮೈಸೂರು,ಜು.31:- ಭಾರತೀಯ ಜನತಾ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ನೇಮಕವಾಗಿರುವ ಮಾಜಿ ವಿಧಾನ ಪರಿಷತ್ ಸದಸ್ಯರಾದ   ಸಿದ್ದರಾಜು ಅವರನ್ನು ಮೈಸೂರಿನ ಅವರ ಸ್ವಗೃಹದಲ್ಲಿ  ಮೈಸೂರು ಬಿಜೆಪಿ ಅಧ್ಯಕ್ಷ ರಾದ ಶ್ರೀವತ್ಸ ರವರು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಮಹೇಂದ್ರ,ಮಹೇಶ್.  ಪ್ರದೀಪ್ ಕುಮಾರ್ ಎನ್. ಜೋಗಿಮಂಜು ಜಯರಾಮ್. ಪ್ರಸಾದ್. ಜೈಶಂಕರ್ ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: