ಮೈಸೂರು

ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನೆ

ಮೈಸೂರು,ಆ.2:-  ಮೈಸೂರು ನಗರದ  ರೈಲ್ವೆ ನಿಲ್ದಾಣದ ಮುಂಭಾಗ ರೈಲ್ವೆಯನ್ನು ಖಾಸಗೀಕರಣ ಮಾಡುತ್ತಿರುವುದನ್ನು ವಿರೋಧಿಸಿ ಎಐಯುಟಿಯುಸಿ ವತಿಯಿಂದ ಇಂದು ಪ್ರತಿಭಟನೆ ನಡೆಯಿತು.

ಪ್ರತಿಭಟನಾಕಾರರು ಮಾತನಾಡಿ ರೈಲ್ವೆ ಖಾಸಗೀಕರಣ ನಿಲ್ಲಿಸಿ, 151 ಖಾಸಗಿ ರೈಲುಗಳ ಪ್ರವೇಶ ನಿಲ್ಲಿಸಿ, ಸಾರ್ವಜನಿಕ ಸ್ವತ್ತು ರೈಲ್ವೆ ಮಾರಾಟ ನಿಲ್ಲಿಸಿ, ಉತ್ಪಾದನೆಗಳ ಘಟಕಗಳ ಕಾರ್ಪೋರೇಷನ್ ಬೇಡ, 55 ವರ್ಷ ವಯಸ್ಸಿನ ,30ವರ್ಷ ಸೇವೆ ಸಲ್ಲಿಸಿದ ನೌಕರರ ವಜಾ ಕೈಬಿಡುವಂತೆ ಒತ್ತಾಯಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: