ದೇಶ

ಗೋ ಹತ್ಯೆಗೆ : ಜೀವಾವಧಿ ಶಿಕ್ಷೆ ಅಂಗೀಕಾರ

ಗೋ-ಹತ್ಯೆ ಮಾಡುವವರಿಗೆ ಜೀವಾವಧಿ ಶಿಕ್ಷೆ ವಿಧಿಸುವ ಮಸೂದೆಗೆ ಗುಜರಾತ್ ವಿಧಾನಸಭೆಯಲ್ಲಿ ಅನುಮೋದನೆ ನೀಡಲಾಯಿತು.

ಗೋ-ಹತ್ಯೆ, ಕಸಾಯಿ ಖಾನೆಗಳಿಗೆ ಗೋವುಗಳನ್ನು ಕಳ್ಳಸಾಗಣೆ ಮಾಡುವವರಿಗೆ ಜೀವಾವದಿ ಶಿಕ್ಷೆ ವಿಧಿಸುವ ಮಸೂದೆಯನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ಉತ್ತರಪ್ರದೇಶದಲ್ಲಿ ಗೋ ಹತ್ಯೆ ಮತ್ತು ಕಸಾಯಿಖಾನೆ ವಿರುದ್ಧ ಉಗ್ರಕ್ರಮ ಜರುಗಿಸಲು ಮುಂದಾಗಿದ್ದು ಇದೇ ಸಂದರ್ಭದಲ್ಲೇ ಗುಜರಾತ್‍ನಲ್ಲೂ ಮಸೂದೆ ಅಂಗೀಕರಿಸಿ ಪರಿಣಾಮಕಾರಿಯಾಗಿ ಜಾರಿಗೆ ತರಲು ವೇದಿಕೆ ನಿರ್ಮಾಣಗೊಂಡಿದೆ. (ಕೆ.ಎಂ.ಆರ್)

Leave a Reply

comments

Related Articles

error: