ದೇಶ

ಸಣ್ಣ ಉಳಿತಾಯ ಬಡ್ಡಿದರ ಕಡಿತ : ನಾಳೆಯಿಂದಲೇ ಅನ್ವಯ

ಪಿಪಿಎಫ್ ಸೇರಿದಂತೆ ಇತರೆ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರವನ್ನು  ಕಡಿತಗೊಳಿಸಿ ಏ.1ರಿಂದ ಅನ್ವಯಿಸುವಂತೆ ಜಾರಿಗೆ ತರಲಾಗುವುದು.

ಸಣ್ಣ ಯೋಜನೆಗಳಾದ ಕಿಸಾನ್ ವಿಕಾಸ್ ಪತ್ರ, ಸುಕನ್ಯಾ ಸಮೃದ್ಧಿ, ಹಿರಿಯ ನಾಗರಿಕರ ಉಳಿತಾಯ ಖಾತೆಗಳಿಗೆ ಶೇ.0.01ರಷ್ಟು ಬಡ್ಡಿ ಕಡಿಮೆ ಗೊಳಿಸಲಾಗಿದೆ. ಸಣ್ಣ ಉಳಿತಾಯ ಖಾತೆಗಳಿಗೆ ಬಡ್ಡಿ ನೀಡಿಕೆಯನ್ನು ಪ್ರತಿ 3ತಿಂಗಳಿಗೊಮ್ಮೆ ನಿಗದಿಪಡಿಸಲಾಗುವುದು, ಅದರಂತೆ ಪಿಪಿಎಫ್ನ ಬಡ್ಡಿದರ ಶೇ.7.ಕ್ಕೆ ಇಳಿಯಲಿದೆ ಕಿಸಾನ್ ವಿಕಾಸ್ ಪತ್ರಕ್ಕೆ ಶೇ.7.6ಕ್ಕೆ, ಹಿರಿಯ ನಾಗರಿಕರ ಉಳಿತಾಯ ಯೋಜನೆಗೆ ಶೇ.8.4 ಹಾಗೂ ಎನ್.ಎಸ್.ಸಿ. ಶೇ.7.9ಕ್ಕೆ ನಿಗದಿಯಾಗಿದ್ದು,

ಸಣ್ಣ ಯೋಜನೆಗಳ  ಬಡ್ಡಿ ಇಳಿಕೆಗೆ ಆರ್ಥಿಕ ವ್ಯವಸ್ಥೆಯ ಡೋಲಾಯಮಾನವೇ ಕಾರಣವೆನ್ನುವುದು ತಜ್ಞರು ಅಭಿಪ್ರಾಯ.  ಬಡ್ಡಿದರ ಇಳಿಕೆಯಿಂದಾಗಿ ನಿವೃತ್ತಿ ನೌಕರರಿಗೆ ಹಾಗೂ ಆದಾಯದಲ್ಲಿ ತೊಡಗಿಸಿರುವ ಗೃಹಿಣಿಯರಿಗೆ ನಷ್ಟವುಂಟಾಗಲಿದೆ. (ಕೆ.ಎಂ.ಆರ್)

Leave a Reply

comments

Related Articles

error: