ಮೈಸೂರು

ಪತ್ನಿಯ ತಂಗಿಯನ್ನು ವಿವಾಹ ಮಾಡಿಕೊಡುವಂತೆ ಒತ್ತಾಯ : ಆತ್ಮಹತ್ಯೆ

ಮೈಸೂರು,ಆ.14:- ನಿನ್ನ ತಂಗಿಯನ್ನು ತನಗೆ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ಪತಿಯ ಕಿರುಕುಳದಿಂದ ಬೇಸತ್ತ ಮಹಿಳೆಯೋರ್ವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ನಡೆದಿದೆ.

ಫಾಜಿಲಾ ಬಾನು ಎಂಬವರನ್ನು ಹಿದಾಯತ್ ಉಲ್ಲಾ ಎಂಬಾತನಿಗೆ 2013ರಲ್ಲೇ ವಿವಾಹ ಮಾಡಿಕೊಡಲಾಗಿತ್ತು.  ಆದರೆ ಈತ  ಫಾಜಿಲಾ ಬಾನು ತಂಗಿಯನ್ನು ಕೂಡ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ. ಇದರಿಂದ ಬೇಸರಗೊಂಡ ಮಹಿಳೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: