ಮೈಸೂರು

ಮೈಸೂರಿನಲ್ಲಿಂದು 291ಮಂದಿಯಲ್ಲಿ ಕೋವಿಡ್ ದೃಢ : 412ಮಂದಿ ಡಿಸ್ಚಾರ್ಜ್

ಮೈಸೂರು,ಆ.14:- ಮೈಸೂರಿನಲ್ಲಿಂದು 291ಮಂದಿಯಲ್ಲಿ ಕೋವಿಡ್-19 ದೃಢಪಟ್ಟಿದೆ. ಇಂದು 412ಮಂದಿ ಡಿಸ್ಚಾರ್ಜ್ ಆಗಿದ್ದಾರೆ.

ಇಂದು ಹತ್ತು ಮಂದಿ ಸಾವನ್ನಪ್ಪಿದ್ದು, ಇದುವರೆಗೆ 284ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿಯವರೆಗೆ 5830ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಇದುವರೆಗೆ ಸೋಂಕಿತರ ಸಂಖ್ಯೆ 9280ಕ್ಕೇರಿದೆ.

Leave a Reply

comments

Related Articles

error: