ಮೈಸೂರು

ನಡೆದಾಡುವ ದೇವರ ಜನ್ಮದಿನಾಚರಣೆ ಪ್ರಯುಕ್ತ ವಿವಿಧ ಕಾರ್ಯಕ್ರಮ

ತ್ರಿವಿಧ ದಾಸೋಹಿ, ಕಾಯಕಯೋಗಿ, ನಡೆದಾಡುವ ದೇವರು, ಕರ್ನಾಟಕ ರತ್ನ,  ಡಾ. ಶಿವಕುಮಾರಸ್ವಾಮೀಜಿರವರ 110 ನೇ ಜನ್ಮ ದಿನೋತ್ಸವದ ಅಂಗವಾಗಿ ನಗರದೆಲ್ಲೆಡೆ ವಿವಿಧ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ನಗರದೆಲ್ಲೆಡೆ ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ಯನ್ನು ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಮಹದೇವಸ್ವಾಮಿ ಮಾತನಾಡಿ ಕರ್ನಾಟಕ ರತ್ನ  ಡಾ. ಶಿವಕುಮಾರಸ್ವಾಮೀಜಿರವರ 110 ನೇ ಜನ್ಮ ದಿನೋತ್ಸವದ ಅಂಗವಾಗಿ ಸಾರ್ವಜನಿಕರಿಗೆ ಪಾನಕ, ಕೋಸಂಬರಿ, ಮಜ್ಜಿಗೆ ಯನ್ನು ವಿತರಿಸುತ್ತಿದ್ದೇವೆ. ನಮ್ಮ ಸ್ವಾಮೀಜಿಯವರು ಇನ್ನೂ ನೂರಾರು ಕಾಲ ಬಾಳುವಂತಾಗಲಿ ಎಂದರು. (ಕೆ.ಎಸ್-ಎಸ್.ಎಚ್)

Leave a Reply

comments

Related Articles

error: