ಮೈಸೂರು

ಕೆ. ಆರ್.ಸಂಚಾರಿ ಠಾಣೆಯ ದಫೇದಾರ್ ಪುತ್ರನಿಗೆ 94% ಫಲಿತಾಂಶ : ಅಭಿನಂದನೆ

ಮೈಸೂರು,ಆ.25:- ಕೆ.ಆರ್. ಸಂಚಾರಿ ಪೊಲೀಸ್ ಠಾಣೆಯ ದಫೇದಾರ್ ಕೃಷ್ಣಮೂರ್ತಿಯವರ ಮಗ ಕಿಶೋರ್ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 94% ಫಲಿತಾಂಶ ಬಂದಿದ್ದು, ಈ ಹಿನ್ನೆಲೆಯಲ್ಲಿ ಸಂಚಾರಿ ಎಸಿಪಿ ಕಛೇರಿಗೆ ಕರೆಯಿಸಿ ಅಭಿನಂದಿಸಲಾಯಿತು.
ಕಿಶೋರ್ ಸದ್ವಿದ್ಯಾ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ 94% ಫಲಿತಾಂಶ ಪಡೆದ ಹಿನ್ನೆಲೆಯಲ್ಲಿ ಕೆ.ಆರ್.ಸಂಚಾರಿ ಠಾಣೆಯ ಎಸಿಪಿ ಸಂದೇಶ್ ಮತ್ತು ಇನ್ಸಪೆಕ್ಟರ್ ವಿನಯ್ ಅವರು ಎಸಿಪಿಯವರ ಕಛೇರಿಗೆ ಕರೆಯಿಸಿ ಅಭಿನಂದಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: