ಮೈಸೂರು

ಹೆಚ್.ವಿ.ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಅಭಿನಂದನೆ

ಮೈಸೂರು,ಆ.27:- ಸಹಕಾರಿ ಧುರೀಣರು, ಬಿಜೆಪಿ ಮುಖಂಡರು ಹಾಗೂ ವಿಪ್ರ ಮುಖಂಡರಾದ ಹೆಚ್.ವಿ.ರಾಜೀವ್ ಅವರ ಹುಟ್ಟುಹಬ್ಬದ ಪ್ರಯುಕ್ತ ಜೆಪಿ ನಗರದಲ್ಲಿರುವ ಅವರ ಕಚೇರಿಯಲ್ಲಿ ಮೈಸೂರು ನಗರ(ಜಿಲ್ಲಾ) ಬ್ರಾಹ್ಮಣ ಸಂಘದಿಂದ ಅವರನ್ನು ಅಭಿನಂದಿಸಲಾಯಿತು.
ಸಂಘದ ನಗರಾಧ್ಯಕ್ಷರಾದ ಡಿ.ಟಿ.ಪ್ರಕಾಶ್, ನಗರಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಅಪೂರ್ವ ಸುರೇಶ್, ಯುವ ಸಂಘಟನೆಯ ಮುಖಂಡರಾದ ವಿಕ್ರಮ್ ಅಯ್ಯಂಗಾರ್, ರಾಕೇಶ್ ಭಟ್, ಕಡಕೊಳ ಜಗದೀಶ್, ಸುಚೀಂದ್ರ, ಚಕ್ರಪಾಣಿ ಸೇರಿದಂತೆ ಯುವ ಮುಖಂಡರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: