ಸುದ್ದಿ ಸಂಕ್ಷಿಪ್ತ

ಸೆ.8 ರಂದು ಕೊಡಗಿಗೆ ಕೇಂದ್ರ ತಂಡ ಭೇಟಿ

ರಾಜ್ಯ( ಮಡಿಕೇರಿ) ಸೆ.4 :- ಜಿಲ್ಲೆಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಯಿಂದ ಹಾನಿಯಾದ ಪ್ರದೇಶಗಳಿಗೆ ಕೇಂದ್ರ ತಂಡವು ಸೆ.8 ರಂದು ಭೇಟಿ ನೀಡಲಿದೆ.
ಕೇಂದ್ರ ತಂಡದಲ್ಲಿ ಕೆ.ವಿ.ಪ್ರತಾಪ್, ಡಾ.ಭರತೇಂದ್ ಕುಮಾರ್, ಡಾ.ಕೆ.ಮನೋಹರನ್, ಗುರುಪ್ರಸಾದ್ ಜೆ., ಎಸ್.ಸದಾನಂದ ಬಾಬು, ವಿ.ಪಿ.ರಾಜ್‍ವೇದಿ ಇವರು ತಂಡದಲ್ಲಿದ್ದಾರೆ. ತಲಕಾವೇರಿಯ ಗಜಗಿರಿ ಬೆಟ್ಟ ಭೂ ಕುಸಿತ ಪ್ರದೇಶ ಸೇರಿದಂತೆ ವಿವಿಧ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

Leave a Reply

comments

Related Articles

error: