ಸುದ್ದಿ ಸಂಕ್ಷಿಪ್ತ

ನಂಜನಗೂಡು ಬಿಸಿಎಂ ಅಧಿಕಾರಿಯಾಗಿ ಸ್ವರ್ಣಲತಾ, ಮೈಸೂರು ಬಿಸಿಎಂ ಅಧಿಕಾರಿಯಾಗಿ ಚಂದ್ರಕಲಾ ನೇಮಕ

ಮೈಸೂರು, ಸೆ.5:- ನಂಜನಗೂಡು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಸ್ವರ್ಣಲತಾ ಹಾಗೂ ಮೈಸೂರು ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಯಾಗಿ ಚಂದ್ರಕಲಾ ಪರಶುರಾಮ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಸ್ವರ್ಣಲತಾ ಹಾಗೂ ಚಂದ್ರಕಲಾ ಅವರು ಈ ಹಿಂದೆ ಮೈಸೂರು ಜಿಲ್ಲೆಯ ಹಿಂದುಳಿದ ವರ್ಗಗಳ ವಿವಿಧ ವಸತಿ ನಿಲಯಗಳಲ್ಲಿ ನಿಲಯಪಾಲಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಎಸ್.ಎಸ್)

Leave a Reply

comments

Related Articles

error: