ಮೈಸೂರು

ಈಜಲು ತೆರಳಿದ ಯುವಕ ಸಾವು

ಕೆ.ಆರ್.ಎಸ್.ಜಲಾಶಯದ ಹಿನ್ನೀರಿನಲ್ಲಿ  ಈಜಾಡಲು ತೆರಳಿದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.

ಮೃತನನ್ನು ಮೈಸೂರಿನ ಉದಯಗಿರಿ ನಿವಾಸಿ ಮಹಮದ್ ಇಷಾಕ್ (22) ಎಂದು ಗುರುತಿಸಲಾಗಿದೆ.ಈತ ತನ್ನ ಸ್ನೇಹಿತರೊಂದಿಗೆ  ಕೆಆರ್ ಎಸ್ ಜಲಾಶಯದ ಹಿನ್ನೀರಿನಲ್ಲಿ ಈಜಲು ತೆರಳಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಇಲವಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಸ್.ಎನ್-ಎಸ್.ಎಚ್)

 

Leave a Reply

comments

Related Articles

error: