ಮನರಂಜನೆಮೈಸೂರು

ಜಾವಾ ಬೈಕ್ ರೈಡ್ ನಡೆಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಮೈಸೂರು,ಸೆ.6:- ಎತ್ತಿನ ಗಾಡಿ ಆಯ್ತು ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾವಾ ಬೈಕ್ ರೈಡ್ ನಡೆಸಿದ್ದಾರೆ.
ತೋಟದ ಮನೆಯಲ್ಲಿ ನಟ ದರ್ಶನ್ ರಿಲ್ಯಾಕ್ಸ್ ನಲ್ಲಿದ್ದು, ಎತ್ತಿನ ಗಾಡಿ ಓಡಿಸಿ ಖುಷಿ ಪಟ್ಟಿದ್ದರು. ಇದೀಗ ತೋಟದ ಮನೆಯಲ್ಲಿ ಜಾವಾ ಬೈಕ್ ಓಡಿಸಿ ಖುಷಿ ಪಟ್ಟರು. ಸಿನಿಮಾ ಶೂಟಿಂಗ್ ಬಿಡುವಿನಲ್ಲಿ ವೆರೈಟಿ ವೆರೈಟಿ ಕ್ರೇಜ್ ಬೆಳೆಸಿಕೊಂಡಿದ್ದ ದರ್ಶನ್ ಮೈಸೂರಿನ ತೋಟದ ಮನೆಯಲ್ಲಿ ಜಾವಾ ಬೈಕ್ ಓಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: