ಮೈಸೂರು

ಮೈಸೂರಿನಲ್ಲಿಂದು 686ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆ

ಮೈಸೂರು,ಸೆ.6:- ಮೈಸೂರಿನಲ್ಲಿಂದು 686ಕೊರೋನಾ ವೈರಸ್ ಸೋಂಕು ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 22,080ಕ್ಕೇರಿದೆ.
ಸಕ್ರಿಯ ಪ್ರಕರಣಗಳು 7,078ಇದ್ದು, ಆಸ್ಪತ್ರೆಯಿಂದ ಒಟ್ಟು 14,499 ಮಂದಿ ಬಿಡುಗಡೆಯಾಗಿದ್ದಾರೆ. ಒಟ್ಟು 503ಸಾವು ಸಂಭವಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: