ಮೈಸೂರು

ಸ್ಕೂಟರ್ ಕಳ್ಳತನ

ಮನೆ ಎದುರು ನಿಲ್ಲಿಸಿದ್ದ ಸ್ಕೂಟರ್ ನ್ನು  ಕದ್ದೊಯ್ದ ದುಷ್ಕರ್ಮಿಗಳು ಅದಕ್ಕೆ  ಬೆಂಕಿ ಹಚ್ಚಿ ಬಾವಿಗೆ ತಳ್ಳಿದ ಘಟನೆ ಮಂಡ್ಯದಲ್ಲಿ ನಡೆದಿದೆ.

ಮಂಡ್ಯದ ಮಳವಳ್ಳಿ ತಾಲೂಕಿನ ಎನ್.ಹಲಸಹಳ್ಳಿ ಗ್ರಾಮದಲ್ಲಿ ಮನೆಯ ಮುಂದೆ ನಿಲ್ಲಿಸಿಡಲಾಗಿದ್ದ ಎಚ್.ಟಿ.ವೆಂಕರಾಂ ಎಂಬವರಿಗೆ ಸೇರಿದ  ಬೈಕ್ ನ್ನು ಯಾರೋ ದುಷ್ಕರ್ಮಿಗಳು ಕದ್ದೊಯ್ದು ಅದಕ್ಕೆ ಬೆಂಕಿ ಹಚ್ಚಿ ಬಾವಿಗೆ ನೂಕಿದ್ದಾರೆ ಎನ್ನಲಾಗಿದೆ.

ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್-ಎಸ್.ಎಚ್)

 

Leave a Reply

comments

Related Articles

error: