ಪ್ರಮುಖ ಸುದ್ದಿಮನರಂಜನೆ

ಅಮೇಜಾನ್ ಅಲೆಕ್ಸಾದಲ್ಲಿ ಕೇಳಿ ಬರಲಿದೆ ಬಾಲಿವುಡ್ ಬಿಗ್ ಬಿ ಧ್ವನಿ

ದೇಶ(ನವದೆಹಲಿ)ಸೆ.15:- ಅಮಿತಾಭ್​ ಬಚ್ಚನ್​ ಅವರ ಧ್ವನಿ ಇದುವರೆಗೂ ಚಿತ್ರಗಳು ಮತ್ತು ಜಾಹೀರಾತುಗಳಲ್ಲಿ ಮಾತ್ರ ಕೇಳಿ ಬರುತಿತ್ತು. ಇದೇ ಮೊದಲ ಬಾರಿಗೆ ಅವರ ಧ್ವನಿಯು ಅಮೇಜಾನ್​ನ ಡಿಜಿಟಲ್​ ಅಸಿಸ್ಟೆಂಟ್​ ಎಂದೇ ಜನಪ್ರಿಯವಾಗಿರುವ ಅಲೆಕ್ಸಾದಲ್ಲಿ ಕೇಳಿ ಬರಲಿದೆ.
ಈ ಮೂಲಕ ಅಲೆಕ್ಸಾಗೆ ಧ್ವನಿ ನೀಡುತ್ತಿರುವ ಭಾರತದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೆ ಅಲೆಕ್ಸಾ ಪಾತ್ರವಾಗಲಿದೆ.ಈ ಕುರಿತು ಅಮಿತಾಭ್​ ಬಚ್ಚನ್​ ಮತ್ತು ಅಲೆಕ್ಸಾ ಮಧ್ಯೆ ಬಹುಕೋಟಿ ಮೊತ್ತದ ಒಪ್ಪಂದವಾಗಿದ್ದು, 2021ರಲ್ಲಿ ಅಮಿತಾಭ್​ ಬಚ್ಚನ್​ ಅವರ ಧ್ವನಿಯನ್ನು ಅಧಿಕೃತವಾಗಿ ಕೇಳಬಹುದಾಗಿದೆ. (ಏಜೆನ್ಸೀಸ್,ಎಸ್.ಎಚ್)

Leave a Reply

comments

Related Articles

error: